ರಚಿತಾ ರಾಮ್ ಗೆ ಇಷ್ಟವಾದ ಸೀರೆ ಹಾಗು ಫೋಟೋ ಹಿಂದಿದೆ ಒಂದು ಕಥೆ | FIlmibeat Kannada
2018-10-15 339 Dailymotion
ಇತ್ತೀಚಿಗಷ್ಟೆ ರಚಿತಾ ರಾಮ್ ಸೀರೆಯೊಂದನ್ನ ತೊಟ್ಟು ಮುದ್ದಾದ ಫೋಟೋ ಕ್ಲಿಕ್ಕಿಸಿಕೊಂಡಿದ್ರು. ಆ ಫೋಟೋವನ್ನ ಶೇರ್ ಮಾಡಿರುವ ರಚಿತಾ ಇದು ನನ್ನ ಫೆವರೇಟ್ ಫೋಟೋ ಎಂದಿದ್ದಾರೆ. ಅಷ್ಟಕ್ಕೂ, ಯಾವುದು ಅದು.?
Kannada actress Rachita Ram shares her favourite photo and favourite Saree.